Search This Blog

Friday, June 19, 2009

ನನ್ನ ಕವನ ಕವನವಲ್ಲ

ನನ್ನ ಕವನ ಕವನವಲ್ಲ
ಮಿಡಿವ ಮನದ ಬಡಿತ
ಓದಬೇಡ ಮನಸಿಲ್ಲದೇ
ನನ್ನ ಮನದ ಕವಿಥೆಯ
ನನ್ನ ಕವನ ಕವನವಲ್ಲ
ಮಿಡಿವ ಮನದ ಬಡಿತ
ಜೀವನದಲ್ಲಿ ಬೇಸತ್ತು ಸೋತ
ಬೆಂದ ಹೃದಯ ನನ್ನದು
ಸೋಲ ಕಿತ್ತು ಗೆದ್ದರುನು
ಗೆಲುವು ನಿನ್ನದೆನ್ನದು
ಸೋಲಿನಾಟ ಸೋಲಿಗುಂಟು
geluvinaata ಗೆಲುವಿಗೆ
ಎಲ್ಲವನ್ನು ಗೆಲ್ಲ ಬಹುದು
ನೀನು ಜೊತೆಯಲ್ಲಿದ್ದರೆ
ಮನದ ತುಂಬ ನಿನ್ನ ಚಿತ್ರ
ಮತ್ತೆ ಮತ್ತೆ ನೆನೆಯುತ
ಅರ್ಪಿಸಿರುವೆ ನನ್ನ manava
hrudaya tanti meetuta
arpisiko hrudaya bicchi
ಮನದ badita ninnade
hrudaya mucchi dura ನಿಂತು
ಮುಂದೆ hogu annade
ನನ್ನ ಕವನ kavanavalla
midiva manda badita

No comments:

Post a Comment