Search This Blog

Thursday, June 4, 2009

ನೀನೆ ನನ್ನ ಉಸಿರು..

ಎದೆಯ ಅಂಗಳದಿ ಪ್ರೀತಿಯ
ರಂಗೋಲಿ ಬಿಡಿಸಿ ಹೋದವಳು ನೀನು
ಮನದ ಹುನ್ನಿಮೆಯ್ ದಿನ
ಮಾಸದ ಬೆಳದಿಂಗಳಾಗಿ ಮಿಂಚಿದವಳು ನೀನು
ದುಃಖದ ದಿನಗಳಲ್ಲಿ
ಪ್ರೀತಿಯ ಎಳೆ ಕಂಪ ಸುಸಿದವಳು ನೀನು
munjaneya ಮಂಜಿನಂತಹ ಕಣ್ಣುಗಳ ಮೇಲೆ
ಬಿದ್ದ ಸೂರ್ಯ ರಶ್ಮಿಯು ನೀನು
ಅರಳೋ ಮಲ್ಲಿಗೆಯಂತಹ ಮುಖದ
ಮೇಲೆ ನಗುವದವಳು ನೀನು
ಕಣ್ಣು ನಿನ್ನದಾದರೆ ಕಣ್ಣೀರು ನಾನಾಗುವೆ
ತುಟಿ ನಿನ್ನದಾದರೆ
ಅದರಂಚಿನ ನಗು ನಾನಾಗುವೆ
ಹೃದಯ ನಿನ್ನದಾದರೆ
ಬಡಿತ ನಾನಾಗುವೆ
ಸಂಗೀತ ನಿನ್ನದಾದರೆ
ಶ್ರುತಿ ನಾನಾಗುವೆ
ಜನಂ ನಿನದರೆ
ಜನ್ಮದಾಚೆಗು ನಾ ಜೊತೆಗಿರುವೆ........

No comments:

Post a Comment