Search This Blog

Monday, June 8, 2009

ಲೋಕ ಏನ ಬಯಸುವುದು

ಸಾಧನೆಯ ಹಾದಿಯಲಿ
ಸುಗುವುದು ಕಷ್ಟ ಸುಖ
ಕಲ್ಲು ಮುಳ್ಳಿನ ಹಾದಿಎಂದು
ಪಡಬಾರದು ಮರುಕ
ಇವುಗಳೆಲ್ಲವ ಮೀರಿ ಬೆಳೆದರೆ
ಸಿಗುವುದು ನಾಕ
ಆ ಸಾಧನೆಯ ಬಯಸುವುದು
ಈ ಲೋಕ
ತಪ್ಪು ಮಾಡುವನು
ಮನುಜ
ಇದು ಲೋಕದಲಿ
ಸಹಜ
ಅದ ತಿದ್ದಿ ನಡೆದರೆ
ತುಂಬುವುದು ಕೀರ್ತಿ ಕಣಜ

2 comments:

  1. ಕನ್ನಡದಲ್ಲಿ ಬರಿಯಕ್ಕಿದ್ರೆ ಕಾಗುಣಿತ ನೋಡಿ ಬರಿ...
    ಕನ್ನಡ ಟೈಪ್ ಮಾಡಕೆ ಬರಹ IME ಅಥವಾ
    ಗೂಗಲ್ transliterate ಇದ್ದು - http://www.google.com/transliterate/indic/Kannada
    ನೋಡಿ ಬರಿ.....

    ReplyDelete
  2. ಬರೆದಿದ್ದು ಚೆನ್ನಾಗಿದ್ದು....

    ReplyDelete