Search This Blog

Friday, August 21, 2009

ಭೂಮಿ ಸೂರ್ಯನ ರಹಸ್ಯ

ಹೇಳಿದ ಮೊದಲಿಗ ಆರ್ಯಭಟ

ಪಾಶ್ಚಿಮಾತ್ಯರಿಗೆ ಅದು ಎಲ್ಲಿ ಗೊತ್ತು

ಆರ್ಯಭಟ ನೆಂದರೆ ಬರಿ (೦) ಶೂನ್ಯವೋ -ಶರ್ಮ

ಸೂರ್ಯನೇ ಕೇಂದ್ರ ಬಿಂದು ಸೂರ್ಯನ ಸುತ್ತ

ತಿರುಗುತಿದೆ ಭೂಮಿ ಅಂದನಾ ಗೆಲಿಲಿಯೋ

ಬೆನ್ಹತ್ತಿ ಅವನನ್ನು ಅಟ್ಟಿಸಿ ಕೊಂದರೋ

ಸತ್ಯವೆಂಬುದು ಎಂದೆಂದಿಗೂ ಕಹಿಯೋ -ಶರ್ಮ

ಶರ್ಮನಾ ಮರ್ಮ

ಸುಖ-ದುಃಖ ಗಳು ವಂದೇ ನಾಣ್ಯದ ಎರಡು ಮುಖ
ಇದನು ಸಮಭಾವದಿ ಸ್ವೀಕರಿಸು
ಆಗದೇ ಇದ್ದಲ್ಲಿ ಎರಡು ನಾಣ್ಯವ ಅಂಟಿಸಿ
ಸುಖದಿಂದ ನಗು ನಗುತ ಬಾಳೋ-ಶರ್ಮ

ಶರ್ಮನಾ ಮರ್ಮ

ಮಾನವನಿಂದ ಮಂಗನಾದ ಡಾರ್ವಿನನ ವಾದ
ಅವನು ಹೇಳಿದುದು ನಿಜವಾಗಲು ನಿಜವೇ
ಮಾನವನ ಮುಖ ನೋಡಿದರೆ ಹೌದೆನ್ನಿಸುವುದು
ಮಂಗನ ಹೃದಯ ನೋಡಿದರೆ ಅಲ್ಲವೇ ಅಲ್ಲ ಅನಿಸುವುದು-ಶರ್ಮ

ಶರ್ಮನಾ ಮರ್ಮ

ಪರದೇಶ ನೋಡಲು ಅಪಾರ ಹಣ ಬೇಕು
ಯಾರು ಕೊಡುವವರು ತಂದೆಯೋ,ಬನ್ಧುವೋ
ಪರದೇಶ ನೋಡಲು ಸರಕಾರ , ಪರರ ಸಹಾಯ ಬೇಕು
ಪರಲೋಕ ಸೇರಿಸಲು , doctor vabbane saakallo-sharma

ಶರ್ಮನಾ ಮರ್ಮ

ಜೀವನವೊಂದು ಕಥಾ ಸಂಕಲನ
ನಿನದು ಒಂದು ಕಥನ
ಕಳ್ಳನೋ-ಕಕನೋ,ಧರ್ಮಿಯೋ -ಅಧರ್ಮಿಯೋ
ಇತ್ತುದನೆ ಮಾಡು ಧರ್ಮ-ಕರ್ಮಗಳು ನಿನದಲ್ಲ ನಡೆ ಮುಂದೆ- ಶರ್ಮ

ಶರ್ಮನಾ ಮರ್ಮ

ಮಾತನಾಡುವ ಹಕ್ಕು ಎಲ್ಲರಿಗು ಉಂಟು
ಆದರೆ ಮಾತಿನ ಅಧಿಕಾರ ಮೂರ್ಖನದು ಮಾತ್ರ
ಮಾತನಾಡು ಇನ್ನು ಮೊದಲು ಮೂರ್ಖನ ಕರೆದು
ಆತನೇ ಋಜುವಾತು ಮಾಡುವನು -ಶರ್ಮ

ಶರ್ಮನಾ ಮರ್ಮ

ತಪ್ಪು ಮಾಡುವನು ಮನುಜ ಇದು
ಲೋಕದಲಿ ಸಹಜ, ಅದ ತಿದ್ದಿ ನಡೆದರೆ
ತುಂಬುವುದು ಕೀರ್ತಿ ಕಣಜ
ತಿಳಿ ಮನದಿ ಅರಿ ಇದನ -ಶರ್ಮ

ಶರ್ಮನಾ ಮರ್ಮ

ಬದುಕೆಂಬುದೆ ಹೀಗೆ ಮೂರು ದಿನದ ಸಂತೆ
ಯಾತಕಿಲ್ಲದ ಮಾತು ಬರಿ ಅಂತೆ ಕಂತೆ
ಗೋರಿ ಏರುವ ಮುನ್ನ
ನಿನ್ನ ನೀನರಿ -ಶರ್ಮ

Friday, June 19, 2009

ನನ್ನ ಕವನ ಕವನವಲ್ಲ

ನನ್ನ ಕವನ ಕವನವಲ್ಲ
ಮಿಡಿವ ಮನದ ಬಡಿತ
ಓದಬೇಡ ಮನಸಿಲ್ಲದೇ
ನನ್ನ ಮನದ ಕವಿಥೆಯ
ನನ್ನ ಕವನ ಕವನವಲ್ಲ
ಮಿಡಿವ ಮನದ ಬಡಿತ
ಜೀವನದಲ್ಲಿ ಬೇಸತ್ತು ಸೋತ
ಬೆಂದ ಹೃದಯ ನನ್ನದು
ಸೋಲ ಕಿತ್ತು ಗೆದ್ದರುನು
ಗೆಲುವು ನಿನ್ನದೆನ್ನದು
ಸೋಲಿನಾಟ ಸೋಲಿಗುಂಟು
geluvinaata ಗೆಲುವಿಗೆ
ಎಲ್ಲವನ್ನು ಗೆಲ್ಲ ಬಹುದು
ನೀನು ಜೊತೆಯಲ್ಲಿದ್ದರೆ
ಮನದ ತುಂಬ ನಿನ್ನ ಚಿತ್ರ
ಮತ್ತೆ ಮತ್ತೆ ನೆನೆಯುತ
ಅರ್ಪಿಸಿರುವೆ ನನ್ನ manava
hrudaya tanti meetuta
arpisiko hrudaya bicchi
ಮನದ badita ninnade
hrudaya mucchi dura ನಿಂತು
ಮುಂದೆ hogu annade
ನನ್ನ ಕವನ kavanavalla
midiva manda badita

Thursday, June 18, 2009

You can be a superman

Nothing is greater than life, life is a wonderfull dream and we have to make it to possiblity.LIFE IS SHORT , GO HARD. But the way which we had been chosen in our life will desides our success. So enjoy the life till its end in the right way.We have to face many problems, but we never think about the sollution. We should think about the solution for the cause. Every lock has a key and every problem has sollution, but its our duty to find the key .Then everything looks normal and possible.we have seen many statues acroos the world. They all are beautifull, before that it is only a rock, cement, metal, candle or anything. Our life is also like a cocrete statue, we are also nothing but a rock. We have make it fine, shiney.Do we think I can't?, we never be succeed. 'Think I can make it' then you can be a superman.

Monday, June 8, 2009

ಲೋಕ ಏನ ಬಯಸುವುದು

ಸಾಧನೆಯ ಹಾದಿಯಲಿ
ಸುಗುವುದು ಕಷ್ಟ ಸುಖ
ಕಲ್ಲು ಮುಳ್ಳಿನ ಹಾದಿಎಂದು
ಪಡಬಾರದು ಮರುಕ
ಇವುಗಳೆಲ್ಲವ ಮೀರಿ ಬೆಳೆದರೆ
ಸಿಗುವುದು ನಾಕ
ಆ ಸಾಧನೆಯ ಬಯಸುವುದು
ಈ ಲೋಕ
ತಪ್ಪು ಮಾಡುವನು
ಮನುಜ
ಇದು ಲೋಕದಲಿ
ಸಹಜ
ಅದ ತಿದ್ದಿ ನಡೆದರೆ
ತುಂಬುವುದು ಕೀರ್ತಿ ಕಣಜ

Friday, June 5, 2009

Formula for success

U must had an aim+Always dream about aim+Think positive+Work hard+Think about ur responsibility =SUCCESS
Aim+Dream+Think+Work+Responsibility=Success
Life is a beautifull journy .U have to taste their sweatness.Enjoy the life until it's end. Everyone has great talent but he\she won't use his\her talent. Or they doesn't know how to expose it.U must had an aim & always think about ur aim then u will got sweatness of success.U have to use ur talent,creativity,imagination & so on, to get success in ur life

ಪ್ರೇಮಿಯ ಯಾತನೆ

ಕಣ್ಣಲೊಂದು ಕಲ್ಪನೆ
ಮನದಲೊಂದು ಯೋಚನೆ
ಏನೇನೋ ಭಾವನೆ
ಚಿತ್ರಿಸಲಾಗದ ಚಿಂತನೆ
ಹೇಳಲಾರದ ವೇದನೆ
ಇದೆ ಈ ಪ್ರೇಮಿಯ ಯಾತನೆ

ಅಪ್ಸರೆ....

ಮುಂಜಾನೆಯ ಮಂಜಿನ ಹಾಗೆ
ತಂಗಾಳಿಯ ತಂಪಿನ ಹಾಗೆ
ಸಂಪಿಗೆಯ ಕಂಪಿನ ಹಾಗೆ
ಚಂದಿರನ ಬಿಂಬದ ಹಾಗೆ
ಅಪ್ಸರೆಯು ನೀನು ನನಗೆ

ಹೃದಯದಲಿ ಬೆರೆತೆ

ನಿನ್ನ ಮನದ ಸುತ್ತ
ತಿರುಗುತಿದೆ ನನ್ನ ಚಿತ್ತ
ನಿನುನನ್ನೋದನಿದ್ದರೆ ನಾನು ನಿರ್ಭೀತ
ಮರದ ಹಸಿರು
ಮನೆಯ ಸುರು
ನೀನೆ ನನ್ನ ಬಾಳ ಉಸಿರು
ಮನದ ರೋಗಕೆ ಮದ್ದು ನೀಡಿದೆ
ಕನಸಿನಲ್ಲೂ ನನ್ನ ಕಾದಿದೆ
ನನ್ನಂತರನ್ಗದಲಿ ಬೇರೂರಿದೆ
ಸ್ಮೃತಿ ಪಟಲದಲಿ ತಂತಿ ಮೀಟಿದೆ
ನನ್ನ ಮನದ ನೌನ ಮುರಿದೆ
ನನ್ನ ಬವಿಷ್ಯದ ಸೆಳೆಯದೆ
ನನ್ನ ಹೃದಯದಲಿ ನೆಲೆಸಿದೆ

Thursday, June 4, 2009

ನನ್ನಂತರಂಗದ ವಡತಿ.....

ಮನದ ಬೇಸಿಗೆಗೆ ತಮ್ಪದವಳು ನೀನು
ಕಣ್ಣ ಕನಸಿನಲಿ ಚಿತ್ರವಾದವಳು ನೀನು
ಎದೆಯ ಚಳಿಗಾಲದ ಬೆಚ್ಚನೆಯಾ ಹೊದಿಕೆಯದವಳು ನೀನು
ವಡಲ kichhige ನೀರೆರಚಿದವಳು ನೀನು
ಹೃದಯದ ಮಳೆಗಾಲದ ಪ್ರೀತಿಯ
ಮೇಘವಾಗಿ suridavalu ninu
bala belagalu banda hanate
preeti enendu torida pranati
vadala antaralada jeevada gelati
valavina antahpurada vadati

ನೀನೆ ನನ್ನ ಉಸಿರು..

ಎದೆಯ ಅಂಗಳದಿ ಪ್ರೀತಿಯ
ರಂಗೋಲಿ ಬಿಡಿಸಿ ಹೋದವಳು ನೀನು
ಮನದ ಹುನ್ನಿಮೆಯ್ ದಿನ
ಮಾಸದ ಬೆಳದಿಂಗಳಾಗಿ ಮಿಂಚಿದವಳು ನೀನು
ದುಃಖದ ದಿನಗಳಲ್ಲಿ
ಪ್ರೀತಿಯ ಎಳೆ ಕಂಪ ಸುಸಿದವಳು ನೀನು
munjaneya ಮಂಜಿನಂತಹ ಕಣ್ಣುಗಳ ಮೇಲೆ
ಬಿದ್ದ ಸೂರ್ಯ ರಶ್ಮಿಯು ನೀನು
ಅರಳೋ ಮಲ್ಲಿಗೆಯಂತಹ ಮುಖದ
ಮೇಲೆ ನಗುವದವಳು ನೀನು
ಕಣ್ಣು ನಿನ್ನದಾದರೆ ಕಣ್ಣೀರು ನಾನಾಗುವೆ
ತುಟಿ ನಿನ್ನದಾದರೆ
ಅದರಂಚಿನ ನಗು ನಾನಾಗುವೆ
ಹೃದಯ ನಿನ್ನದಾದರೆ
ಬಡಿತ ನಾನಾಗುವೆ
ಸಂಗೀತ ನಿನ್ನದಾದರೆ
ಶ್ರುತಿ ನಾನಾಗುವೆ
ಜನಂ ನಿನದರೆ
ಜನ್ಮದಾಚೆಗು ನಾ ಜೊತೆಗಿರುವೆ........

ninillade nanagenide

neenilladiddare naraka
neeniddare mareve na loka
tilidu nee torede nanna yaka
adarinda marethe na sukha
eega nanna jeevanadalliruvudu bari dhukha
ninna pritia hudukuva kayakadali nanendu karyonmukha
nanna hrudayava kaddu nee doora hode
aadaruu nanna jeeva
badabadisutide
konegu nanna jeevanadali barade
nanna manassinali shunyava thalide
neeee eke durade

This song is generated from everyones heart about their lovers

ninna nenapale ide harusha
adarale kaleuve nooru varusha
ninna naguve sihi muttu
ada nenedu mareuve na hottu
ninna kannanchina alagu
nanna dhada serisuva hadagu
ninna nodi karaguve
nee dura hodare maruguve
nannedeyali nee kulite
nannusirali nee berete
nee enna manadanne
nanna preethigilla kone
ninna preethige na sothe
adakende barede e premada kavithe

passive poem

eko e mana alutide
kelalareya karana
nondu bendu eke heegagide
nine nanna bala kirana